Ranga Sangeetha / ರಂಗ ಸಂಗೀತ ರಂಗ ಸಂಗೀತ
29.09.2025 at 6.30 P.M.

ಆತ್ಮಿಯರೇ,

ರಾಷ್ಟ್ರೀಯ ನಾಟಕ ಶಾಲೆ,ಬೆಂಗಳೂರು ಕೇಂದ್ರದ 10 ನೇ ಆವೃತ್ತಿಯ ವಿದ್ಯಾರ್ಥಿಗಳು ಪ್ರಸ್ತುತಪಡಿಸುವ "ರಂಗ ಸಂಗೀತ" ಕಾರ್ಯಕ್ರಮವು ಶ್ರೀ ಸುಶೀಲ್ ಶರ್ಮಾ ಅವರ ಮಾರ್ಗದರ್ಶನದಲ್ಲಿ,ಇದೇ ಸೋಮವಾರ ಅಂದರೇ ದಿನಾಂಕ 29.09.2025 ರ ಸಂಜೆ 6.30 ಕ್ಕೆ ರಾಷ್ಟ್ರೀಯ ನಾಟಕ ಶಾಲೆ, ಬೆಂಗಳೂರು ಕೇಂದ್ರದ ಆವರಣದಲ್ಲಿ ಆಯೋಜಿಸಲಾಗಿದ್ದು,ತಮಗೆಲ್ಲರಿಗೂ ಆತ್ಮೀಯ ಆಹ್ವಾನ.

ರಂಗ ಸಂಗೀತ

ಪ್ರವೇಶ ಉಚಿತ

Dear All,

The 10th Batch students of NSD Bengaluru Centre presents “Ranga Sangeetha”, guided by Sh. Susheel Sharma, on 29.09.2025 at 6:30 PM at the National School of Drama, Bengaluru Centre premises.

ರಂಗ ಸಂಗೀತ

Entry Free – All Are Welcome